ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗೆ ಕಳೆದ ಆರು ವರ್ಷದಿಂದ ಐಪಿಎಲ್ ಆಡುತ್ತಲೇ ಬಂದಿರುವ ಯಜುವೇಂದ್ರ ಚಾಹಲ್ ಗೆ ಎಷ್ಟರ ಮಟ್ಟಿಗೆ ಕನ್ನಡ ಗೊತ್ತು? ಆರ್ ಸಿಬಿ ಇನ್ ಸೈಡರ್ ಮಿಸ್ಟರ್ ನಾಗ್ಸ್ ಜತೆಗೆ ಚಿಟ್ ಚಾಟ್ ನಲ್ಲಿ ಯಜುವೇಂದ್ರ ಚಾಹಲ್ ತಮ್ಮ ಕನ್ನಡ ಜ್ಞಾನ ಹೊರಹಾಕಿದ್ದಾರೆ. ಆರು ವರ್ಷಗಳಿಂದ ಆರ್ ಸಿಬಿ ಜತೆಗಿದ್ದೀರಲ್ಲಾ? ನಿಮಗೆ ಕನ್ನಡ ಗೊತ್ತಾ ಎಂದು ನಾಗ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಚಾಹಲ್ ‘ಜಯನಗರದಲ್ಲಿ