ದುಬೈ: ಐಪಿಎಲ್ 13 ರಲ್ಲಿ ಟಾಪ್ ತಂಡಗಳಾಗಿ ಫೈನಲ್ ಪ್ರವೇಶಿಸುವ ಸಾಧ್ಯತೆಯಿರುವ ತಂಡಗಳು ಯಾವುವು ಎಂದು ಪಟ್ಟಿ ಮಾಡುವಾಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ಕೈ ಬಿಟ್ಟಿದ್ದಾರೆ. ಇದನ್ನು ಆರ್ ಸಿಬಿ ಬೌಲರ್ ಯಜುವೇಂದ್ರ ಚಾಹಲ್ ಟ್ರೋಲ್ ಮಾಡಿದ್ದಾರೆ. ನಿನ್ನೆಯ ಥ್ರಿಲ್ಲಿಂಗ್ ಪಂದ್ಯ ನೋಡಿದ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಜತೆಗೆ ಈ ಬಾರಿ ಐಪಿಎಲ್ ಫೈನಲ್ಸ್ ನಲ್ಲಿ ಕಿಂಗ್ಸ್