ದುಬೈ: ಟಿ20 ಫಾರ್ಮ್ಯಾಟ್ ಕಿರಿಯರಿಗೆ ಹೇಳಿ ಮಾಡಿಸಿದ ಕ್ರಿಕೆಟ್ ಮಾದರಿ. ಅದು ಈ ಬಾರಿಯ ಐಪಿಎನ್ ನಲ್ಲಿ ಪ್ರೂವ್ ಆಗುತ್ತಿದೆ.ಈ ಬಾರಿಯ ಕೂಟದಲ್ಲಿ ಇದುವರೆಗೆ ನಡೆದ ಪಂದ್ಯಗಳನ್ನು ಗಮನಿಸಿದರೆ ಅನುಭವಿಗಳಿಗಿಂತ ಯುವ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಕ್ಯಾಪ್ಟನ್ ಶಿಪ್ ಎಲ್ಲಾ ವಿಚಾರದಲ್ಲೂ ಯುವಕರೇ ಪಾರಮ್ಯ ಮೆರೆದಿದ್ದಾರೆ. ಇದರಿಂದಾಗಿ ಇದುವರೆಗೆ ಪ್ರಬಲ ಎನಿಸಿಕೊಂಡಿದ್ದ ಚೆನ್ನೈ ಸತತ ಸೋಲಿನ ಸುಳಿಗೆ ಸಿಲುಕಿದೆ. ಇದುವರೆಗೆ ಮಂಕಾಗಿದ್ದ ರಾಜಸ್ಥಾನ್, ಡೆಲ್ಲಿ, ಪಂಜಾಬ್