ದುಬೈ: ಐಪಿಎಲ್ 13 ರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹೆಚ್ಚು ರನ್ ನೀಡದೇ ಎದುರಾಳಿಗಳನ್ನು ಕಟ್ಟಿ ಹಾಕಿದ ಯಜುವೇಂದ್ರ ಚಾಹಲ್ ಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಲೈಟಾಗಿ ಕಾಲೆಳೆದಿದ್ದಾರೆ. ಚಾಹಲ್ ಈ ಕೂಟದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಯುವಿ, ಚಾಹಲ್ ರನ್ನು ಟ್ರೋಲ್ ಮಾಡಿದ್ದಾರೆ. ನೀನು ಯಾರಿಗೂ ಹೊಡೆಯಲು ಬಿಡುತ್ತಿಲ್ಲ! ಮೈದಾನಕ್ಕೆ ವಾಪಸ್ ಬರಲೇ ಎನಿಸುತ್ತಿದೆ. ಗ್ರೇಟ್ ಸ್ಪೆಲ್ ಯುಜಿ ಎಂದು ಹೊಗಳುವ ಜತೆಗೆ ತಾವು