ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಆವೃತ್ತಿಗೆ ತನ್ನ ಕೋಚಿಂಗ್ ಸಿಬ್ಬಂದಿಗಳನ್ನು ಬದಲಾವಣೆ ಮಾಡುತ್ತಿದೆ.ಇದುವರೆಗೆ ಮುಖ್ಯ ಕೋಚ್ ಆಗಿದ್ದ ಮೈಕ್ ಹಸನ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಗೆ ಕೊಕ್ ನೀಡಲಾಗಿದೆ. ಇದೀಗ ಹೊಸ ಕೋಚ್ ಗಳನ್ನು ಆರ್ ಸಿಬಿ ಮ್ಯಾನೇಜ್ ಮೆಂಟ್ ಫಿಕ್ಸ್ ಮಾಡಿದೆ ಎನ್ನಲಾಗಿದೆ.ಮೂಲಗಳ ಪ್ರಕಾರ ಜಿಂಬಾಬ್ವೆಯ ಮಾಜಿ ಬ್ಯಾಟರ್ ಆಂಡಿ ಫ್ಲವರ್ ಆರ್ ಸಿಬಿ ಮುಖ್ಯ ಕೋಚ್ ಆಗಿರಲಿದ್ದಾರೆ. ಅವರ