ಮುಂಬೈ: ಐಪಿಎಲ್ 2022 ರಲ್ಲಿ ಲಕ್ನೋ ಪರ ಆಡುತ್ತಿರುವ ಯುವ ಕ್ರಿಕೆಟಿಗ ಆಯುಷ್ ಬದೋನಿ ಈಗ ಭಾರೀ ಸುದ್ದಿಯಲ್ಲಿದ್ದಾರೆ.ಗುಜರಾತ್ ವಿರುದ್ಧ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆಯುಷ್ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಆಟವಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರ 360 ಡಿಗ್ರಿ ಶಾಟ್ ಎಲ್ಲರ ಗಮನ ಸೆಳೆದಿತ್ತು.ನಾಯಕ ಕೆಎಲ್ ರಾಹುಲ್ ಅಂತೂ ಅವರನ್ನು ಮಿನಿ ಎಬಿಡಿ ಎಂದು ಕರೆದಿದ್ದರು. ಚೆನ್ನೈ ಪಂದ್ಯದ ಬಳಿಕ ಎಲ್ಲರೂ ಅವರನ್ನು ಮಿನಿ