ಮುಂಬೈ: ಐಪಿಎಲ್ 2022 ಕ್ಕೆ ಬಿಸಿಸಿಐ ಈಗಲೇ ತಯಾರಿ ಆರಂಭಿಸಿದೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ನಲ್ಲಿ ಬಿಸಿಸಿಐ ಹೊಸ ನಿಯಮ ಜಾರಿಗೆ ತರಲಿದೆ.ಮುಂದಿನ ಐಪಿಎಲ್ ಗೆ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಫ್ರಾಂಚೈಸಿಗಳಿಗೂ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಇದರಿಂದ ಆಟಗಾರರ ರಿಶಫಲ್ ನಡೆಯಲಿದೆ.ಮುಂದಿನ ಐಪಿಎಲ್ ಗೆ ಹೊಸದಾಗಿ ಎರಡು ತಂಡ ಕಟ್ಟಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಹೊಸ ತಂಡಕ್ಕೆ ಆಟಗಾರರನ್ನು ಸೇರ್ಪಡೆಗೊಳಿಸಲು ಹರಾಜು