ಮುಂಬೈ: ಐಪಿಎಲ್ 13 ಆಯೋಜನೆಯಾಗುವುದು ಪಕ್ಕಾ ಆಗಿದೆ. ಆದರೆ ಫುಲ್ ಮ್ಯಾಚ್ ಇರುತ್ತಾ? ಅಥವಾ ಸಮಯದ ಅಭಾವದ ಕಾರಣ ಪಂದ್ಯಗಳನ್ನು ಕಡಿತ ಮಾಡಲಾಗುತ್ತಾ? ಇತ್ಯಾದಿ ಅನುಮಾನಗಳು ಅಭಿಮಾನಿಗಳಲ್ಲಿದೆ.ಇದಕ್ಕೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉತ್ತರಿಸಿದ್ದಾರೆ. ಈ ಬಾರಿ ಐಪಿಎಲ್ ಸಂಪೂರ್ಣ ಪಂದ್ಯಗಳು ನಡೆಯಲಿವೆ. ಒಟ್ಟಾರೆ 60 ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನಕ್ಕೆ ಎಂಟ್ರಿ ಸಿಗುವ ಸಾಧ್ಯತೆ ಕಡಿಮೆ. ಆದರೆ ನೇರಪ್ರಸಾರಕ್ಕೆ ತೊಂದರೆಯಿರೋದಿಲ್ಲ.ಇನ್ನು ಉಳಿದಂತೆ ಫೈನಲ್ ವೇಳಾಪಟ್ಟಿ, ಪಂದ್ಯ