ದುಬೈ: ಐಪಿಎಲ್ ಆಡಲು ದುಬೈಗೆ ಬಂದಿಳಿದಿರುವ ಸಿಎಸ್ ಕೆ ತಂಡಕ್ಕೆ ಕೊರೋನಾ ಶಾಕ್ ಸಿಕ್ಕಿದೆ. ವೇಗಿ ದೀಪಕ್ ಚಹರ್ ಸೇರಿದಂತೆ 12 ಸಹಾಯಕ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿರುವುದು ಐಪಿಎಲ್ ಕೂಟದ ಮೇಲೆ ಕರಿ ನೆರಳು ಬೀರಿದೆ.