IPL 2022: ಕೊರೋನಾ ಕಾರಣದಿಂದ ಬಿಸಿಸಿಐ ವ್ಯವಹಾರಿಕ ಲೆಕ್ಕಚಾರಗಳು ತಲೆಕೆಳಗಾಗಿದ್ದು, ಇತ್ತ ಭಾರೀ ಮೊತ್ತದ ಲಾಭಗಳಿಸಬೇಕೆಂದರೆ ಹೊಸ ತಂಡಗಳ ಸೇರ್ಪಡೆ ಅನಿವಾರ್ಯವಾಗಿದೆ. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ದೊಡ್ಡ ಮೊತ್ತದೊಂದಿಗೆ ತಂಡಗಳನ್ನು ಖರೀದಿಸಲು ಉದ್ಯಮಿಗಳು ಮುಂದಾಗುತ್ತಾರಾ ಎಂಬ ಪ್ರಶ್ನೆ ಕೂಡ ಬಿಸಿಸಿಐ ಮುಂದಿದೆ. ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13 ಕ್ಕೆ ಅಕ್ಟೋಬರ್ನಲ್ಲಿ ತೆರೆ ಬೀಳಲಿದೆ. ಅದರ ಬೆನ್ನಲ್ಲೇ ಸೀಸನ್ 14 ರ ತಯಾರಿಗಳನ್ನು ಬಿಸಿಸಿಐ