ಚೆನ್ನೈ: ಈ ಬಾರಿ ಐಪಿಎಲ್ ಹರಾಜಿನಲ್ಲಿ ಐಪಿಎಲ್ ಸ್ಟಾರ್ ಸುರೇಶ್ ರೈನಾರನ್ನು ಖರೀದಿಸದೇ ಇರುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಭಾರೀ ಟೀಕೆಗೊಳಗಾಗಿತ್ತು. ಈ ಬಗ್ಗೆ ಇದೀಗ ಸಿಎಸ್ ಕೆ ಫ್ರಾಂಚೈಸಿ ಸ್ಪಷ್ಟನೆ ನೀಡಿದೆ.