ಮುಂಬೈ: ಆರ್ ಸಿಬಿ ನಾಯಕರಾಗಿರುವ ಫಾ ಡು ಪ್ಲೆಸಿಸ್ ಮೊದಲ ಪಂದ್ಯದಲ್ಲಿ ಆಡಿದ ಹೊಡೆಬಡಿಯ ಇನಿಂಗ್ಸ್ ನೋಡಿದ ಮೇಲೆ ಸಿಎಸ್ ಕೆ ಫ್ಯಾನ್ಸ್ ಅಸೂಯೆಪಟ್ಟುಕೊಳ್ಳುತ್ತಿದ್ದಾರೆ.ಕಾರಣ, ಫಾ ಡು ಪ್ಲೆಸಿಸ್ ಇಷ್ಟು ಸಮಯ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು. ಆದರೆ ಈ ಋತುವಿನಲ್ಲಿ ಅವರನ್ನು ಹರಾಜಿಗೆ ಬಿಟ್ಟುಕೊಡಲಾಗಿತ್ತು. ಹೀಗಾಗಿ ಫಾ ಡು ಆರ್ ಸಿಬಿ ಪಾಲಾದರು.ಆದರೆ ಮೊನ್ನೆಯ ಪಂದ್ಯದಲ್ಲಿ ಅವರು ಆಡಿದ ಪರಿ ನೋಡಿದ ಮೇಲೆ ಸಿಎಸ್ ಕೆ ಅಭಿಮಾನಿಗಳು