ಬೆಂಗಳೂರು: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರ ಪ್ರಮುಖ ಆಟಗಾರರ ಪೈಕಿ ಸುರೇಶ್ ರೈನಾ ಕೂಡಾ ಒಬ್ಬರು.ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ರೈನಾರನ್ನು ಈ ವರ್ಷ ಸಿಎಸ್ ಕೆ ಹರಾಜಿಗೆ ಬಿಟ್ಟುಕೊಟ್ಟಿತ್ತು. ಮೊದಲ ದಿನ ಯಾವುದೇ ತಂಡ ರೈನಾರನ್ನು ಕೊಳ್ಳಲಿಲ್ಲ. ಎರಡನೇ ದಿನವೂ ರೈನಾ ಮಾರಾಟವಾಗದೇ ಉಳಿದರು.ಸಿಎಸ್ ಕೆ ಬಳಿ ಆಟಗಾರರನ್ನು ಖರೀದಿ ಮಾಡಿದ 2 ಕೋಟಿ ಗೂ ಹೆಚ್ಚು ಹಣ ಮಿಕ್ಕಿದ್ದರೂ