ಬೆಂಗಳೂರು: ಈ ಬಾರಿಯ ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ವಿಮಾನದ ಮೂಲಕ ಯುಎಇಗೆ ತೆರಳಿದೆ. ಈ ತಂಡದಲ್ಲಿ ಕನ್ನಡ ನಟನೂ ಸೇರಿಕೊಂಡಿದ್ದಾರೆ.