ಮುಂಬೈ: ಐಪಿಎಲ್ 2022 ರಲ್ಲಿ ನಿನ್ನೆಯ ಪಂದ್ಯದಲ್ಲಿ ತಮ್ಮ ಹಳೆಯ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಗ ಡೇವಿಡ್ ವಾರ್ನರ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ಗೆಲುವಿಗೆ ಕಾರಣರಾಗಿದ್ದರು.ಹೈದರಾಬಾದ್ ತಂಡದ ಜೊತೆ ಕೆಲವು ವರ್ಷ ಆಡಿದ್ದ ವಾರ್ನರ್ ಗೆ ಈ ತಂಡದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಕಳಪೆ ಫಾರ್ಮ್ ನಿಂದಾಗಿ ವಾರ್ನರ್ ರನ್ನು ಹೈದರಾಬಾದ್ ಕೈ ಬಿಟ್ಟಿತ್ತು.ಆದರೆ ಈಗ ವಾರ್ನರ್ ಅದೇ ತಂಡದ ವಿರುದ್ಧ ಭರ್ಜರಿ