ದುಬೈ: ಐಪಿಎಲ್ 14 ರ ನಿನ್ನೆಯ ಸಿಎಸ್ ಕೆ ಮತ್ತು ಕಿಂಗ್ಸ್ ಪಂಜಾಬ್ ನಡುವಿನ ಪಂದ್ಯ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.ಸಿಎಸ್ ಕೆ ಪಂಜಾಬ್ ವಿರುದ್ಧ 6 ವಿಕೆಟ್ ಗಳ ಸೋಲು ಅನುಭವಿಸಿತು. ಆದರೆ ಈ ಸೋಲಿನ ಬಳಿಕ ಸಿಎಸ್ ಕೆ ಆಟಗಾರ ದೀಪಕ್ ಚಹರ್ ನೇರವಾಗಿ ಪ್ರೇಕ್ಷಕರ ಗ್ಯಾಲರಿಗೆ ತೆರಳಿ ತಮ್ಮ ಗರ್ಲ್ ಫ್ರೆಂಡ್ ಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಅಲ್ಲದೆ, ಇಬ್ಬರೂ ಪರಸ್ಪರ ಉಂಗುರ ತೊಡಿಸಿದ್ದಾರೆ.ಈ ವಿಶೇಷ ಕ್ಷಣ