ಚೆನ್ನೈ: ಐಪಿಎಲ್ 14 ಕ್ಕೆ ತಯಾರಿ ನಡೆಸಲು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ. ‘ತಲಾ’ ಧೋನಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವುದನ್ನು ಸಿಎಸ್ ಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.ಇದೇ ತಿಂಗಳು ಮಾರ್ಚ್ 11 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತರಬೇತಿ ಶಿಬಿರಿ ಆರಂಭಿಸಲಿದೆ. ಈ ತರಬೇತಿ ಕ್ಯಾಂಪ್ ಗೆ ಧೋನಿಯೇ ನೇತೃತ್ವ ವಹಿಸಲಿದ್ದು, ರಾಷ್ಟ್ರೀಯ ತಂಡದಲ್ಲಿ ಕರ್ತವ್ಯದಲ್ಲಿರದ ಕ್ರಿಕೆಟಿಗರು ಭಾಗವಹಿಸಲಿದ್ದಾರೆ.ಏಪ್ರಿಲ್ ನಲ್ಲಿ ಐಪಿಎಲ್