ದುಬೈ: ಧೋನಿ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಯಾರ ಮಡಿಲಿಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಧೋನಿ ಈಗಲೇ ತಯಾರಿ ನಡೆಸಿದ್ದಾರಂತೆ.