ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡಾಗಿನಿಂದ ಅಭಿಮಾನಿಗಳ ಪಾಲಿಗೆ ಎಂಎಸ್ ಧೋನಿ ತಲಾ ಆಗಿಬಿಟ್ಟಿದ್ದಾರೆ. ಈ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?ಈ ವರ್ಷದ ಐಪಿಎಲ್ ಅಭ್ಯಾಸಕ್ಕೆ ಸಿಎಸ್ ಕೆ ಪಾಳಯ ಸೇರಿಕೊಂಡಿರುವ ಧೋನಿ ತನ್ನನ್ನು ತಲಾ ಎಂದು ಕರೆಯುವ ಅಭಿಮಾನಿಗಳ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.ತಲಾ ಎಂದರೆ ಸಹೋರ ಎಂದು ಅರ್ಥ. ಹಾಗಾಗಿ ನನ್ನ ಪಾಲಿಗೆ ಇದು ಅಭಿಮಾನಿಗಳು ನೀಡುವ ಬಿರುದು, ಪ್ರೀತಿ, ಅಭಿಮಾನ. ಚೆನ್ನೈ ಅಥವಾ ದಕ್ಷಿಣ ಭಾರತದ ಯಾವುದೇ