ಅಭ್ಯಾಸಕ್ಕೆ ಮರಳಿದ ಧೋನಿ: ತಲೈವಾಗೆ ಫ್ಯಾನ್ಸ್ ಅದ್ಧೂರಿ ಸ್ವಾಗತ

ಚೆನ್ನೈ| Krishnaveni K| Last Modified ಬುಧವಾರ, 10 ಮಾರ್ಚ್ 2021 (10:22 IST)
ಚೆನ್ನೈ: ಕ್ಕೆ ತಯಾರಿ ಆರಂಭಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.  
> ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 14 ಕ್ಕೆ ತಯಾರಿ ಆರಂಭಿಸಿದ್ದ, ಚೆನ್ನೈನಲ್ಲಿ ಕ್ಯಾಂಪ್ ಆರಂಭವಾಗಿದೆ. ನಿನ್ನೆಯಿಂದ ಧೋನಿ ಕೂಡಾ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.>   ಧೋನಿ ಮೈದಾನಕ್ಕೆ ಮರಳುತ್ತಿದ್ದಂತೇ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ನೆಟ್ಟಿಗರೂ ಧೋನಿ ಮರಳಿದ್ದನ್ನು ಸ್ವಾಗತಿಸಿದ್ದಾರೆ. ನಿಮ್ಮ ಹೆಲಿಕಾಪ್ಟರ್ ಶಾಟ್ ನೋಡಲು ಕಾತುರರಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಕೋರಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :