ಚೆನ್ನೈ: ಈ ವರ್ಷದ ಐಪಿಎಲ್ ಗೆ ಧೋನಿ ತಯಾರಿ ಆರಂಭಿಸಲಿದ್ದಾರೆ. ಮಾರ್ಚ್ 11 ರಿಂದಲೇ ಧೋನಿ ಚೆನ್ನೈ ಕಾಂಪ್ ಸೇರಿಕೊಳ್ಳಲಿದ್ದಾರೆ.ಏಪ್ರಿಲ್ ಎರಡನೇ ವಾರದಿಂದ ಐಪಿಎಲ್ 14 ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಒಂದು ತಿಂಗಳ ಮೊದಲಿನಿಂದಲೇ ಧೋನಿ ಅಭ್ಯಾಸ ಆರಂಭಿಸಲಿದ್ದಾರೆ. ಧೋನಿ ಜೊತೆಗೆ ಈ ವರ್ಷ ಸೇರ್ಪಡೆಯಾದ ಕೆಲವು ಹೊಸ ಆಟಗಾರರೂ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.ಧೋನಿ ಇದೀಗ ಐಪಿಎಲ್ ಹೊರತಾಗಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನಾಡುತ್ತಿಲ್ಲ. ಹೀಗಾಗಿ ಅವರು ಐಪಿಎಲ್ ಗೆ ಮೊದಲೇ ತಯಾರಿ