ಚೆನ್ನೈ: ಈ ಬಾರಿಯ ಐಪಿಎಲ್ ಗೆ ನಿಷೇಧ ಶಿಕ್ಷೆ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಮರಳಲಿದೆ. ಇದರ ಜತೆಗೇ ಚೆನ್ನೈ ತಂಡಕ್ಕೆ ಧೋನಿ ಮರಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಧೋನಿ ಈ ಮೊದಲು ಎರಡು ವರ್ಷ ಪುಣೆ ವಾರಿಯರ್ಸ್ ಪರ ಆಡುತ್ತಿದ್ದರು. ಇದೀಗ ಮತ್ತೆ ತಮ್ಮ ಚೆನ್ನೈ ತಂಡದ ನಾಯಕತ್ವ ವಹಿಸಲು ಧೋನಿ ಸಿದ್ಧರಾಗಿದ್ದಾರೆ.ಐಪಿಎಲ್ ಆಡಳಿತ ಮಂಡಳಿ ಚೆನ್ನೈ ಮತ್ತು ರಾಜಸ್ಥಾನ್