ದುಬೈ: ಐಪಿಎಲ್ 14 ರ ಎರಡನೇ ಭಾಗದಲ್ಲಿ ಇಂಗ್ಲೆಂಡ್ ನ ಎಲ್ಲಾ ಆಟಗಾರರು ಭಾಗಿಯಾಗುತ್ತಿಲ್ಲ. ಆದರೆ ಲಭ್ಯವಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ.ಈಗಾಗಲೇ ಸ್ಟಾರ್ ಆಟಗಾರರಾದ ಡೇವಿಡ್ ಮಲನ್, ಕ್ರಿಸ್ ವೋಕ್ಸ್, ಜಾನಿ ಬೇರ್ ಸ್ಟೋ ಐಪಿಎಲ್ ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಇವರ ಹೊರತಾಗಿ ಇನ್ನೂ ಕೆಲವು ಆಟಗಾರರು ಐಪಿಎಲ್ ನ ಭಾಗವಾಗಿದ್ದು, ಅವರು ಆಡಲಿದ್ದಾರೆ.ಆ ಪೈಕಿ ಸ್ಯಾಮ್ ಕ್ಯುರೇನ್, ಮೊಯಿನ್ ಅಲಿ, ಇಯಾನ್ ಮಾರ್ಗನ್, ಜೇಸನ್