ಮುಂಬೈ: ಐಪಿಎಲ್ 14 ಅಮಾನಾತುಗೊಂಡ ಬೆನ್ನಲ್ಲೇ ವಿದೇಶೀ ಆಟಗಾರರಿಗೆ ತವರಿಗೆ ತೆರಳುವ ಚಿಂತೆ ಶುರುವಾಗಿದೆ. ಈ ನಡುವೆ 8 ಇಂಗ್ಲೆಂಡ್ ಕ್ರಿಕೆಟಿಗರು ತವರು ಸೇರಿದ್ದಾರೆ. ಈಗಾಗಲೇ 8 ಮಂದಿ ಇಂಗ್ಲೆಂಡ್ ಕ್ರಿಕೆಟಿಗರನ್ನು ಬಿಸಿಸಿಐ ಇಂಗ್ಲೆಂಡ್ ಗೆ ರವಾನಿಸಿದೆ. ಇನ್ನೂ ಇಯಾನ್ ಮೋರ್ಗನ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್ ನಾಳೆ ಇಂಗ್ಲೆಂಡ್ ವಿಮಾನವೇರಲಿದ್ದಾರೆ.ಐಪಿಎಲ್ ರದ್ದಾದ ತಕ್ಷಣವೇ ವಿದೇಶೀ ಆಟಗಾರರಿಗೆ ತವರು ದೇಶಕ್ಕೆ ತೆರಳುವ ಚಿಂತೆ ಶುರುವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅವರಿಗೆ