ದುಬೈ: ಐಪಿಎಲ್ 14 ರಲ್ಲಿ ಬೌಲರ್ ಗಳ ಪೈಕಿ ಈ ಬಾರಿ ಅನುಭವಿಗಳಿಗಿಂತಲೂ ಯುವ ಬೌಲರ್ ಗಳೇ ಇಂಪ್ರೆಸ್ ಮಾಡಿದ್ದಾರೆ. ಪರಿಣಾಮ ಗರಿಷ್ಠ ವಿಕೆಟ್ ಟೇಕರ್ ಪಟ್ಟಿಯಲ್ಲಿ ಯುವ ಬೌಲರ್ ಗಳೇ ಮುಂಚೂಣಿಯಲ್ಲಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ಮತ್ತು ಡೆಲ್ಲಿ ಬೌಲರ್ ಆವೇಶ್ ಖಾನ್ ನಡುವೆ ಗರಿಷ್ಠ ವಿಕೆಟ್ ಟೇಕರ್ ಗೆ ಸಿಗುವ ಪರ್ಪಲ್ ಕ್ಯಾಪ್ ಗಾಗಿ ಪೈಪೋಟಿಯಿದೆ.ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹರ್ಷಲ್ ಪಟೇಲ್ 12 ಪಂದ್ಯಗಳಿಂದ