ಮುಂಬೈ: ಐಪಿಎಲ್ 13 ಆಯೋಜಿಸಲು ಹೊರಟಿರುವ ಬಿಸಿಸಿಐ ಇದರ ಸಿದ್ಧತೆ ವೇಳಾಪಟ್ಟಿ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಸಲು ಇಂದು ಮಹತ್ವದ ಸಭೆ ನಡೆಸಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಯುಎಇನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಹಾಗೂ ಐಪಿಎಲ್ ನಲ್ಲಿ ಚೀನಾ ಕಂಪನಿಗಳ ಸ್ಪಾನ್ಸರ್ ಶಿಪ್ ಬಗ್ಗೆ ನಿರ್ಧಾರವಾಗಲಿದೆ.ವಿವೋ, ಬೈಜುಸ್, ಡ್ರೀಮ್ 11, ಪೇಟಿಎಂ ಸೇರಿದಂತೆ ಸುಮಾರು 440