ದುಬೈ: ಕೊರೋನಾದಿಂದಾಗಿ ಎಲ್ಲಾ ರಾಷ್ಟ್ರಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಐಪಿಎಲ್ ಆಯೋಜಿಸಲು ಹೊರಟಿರುವ ಯುಎಇ ರಾಷ್ಟ್ರ ಈಗ ಭರ್ಜರಿ ಆದಾಯ ಗಳಿಸಲಿದೆ. ಐಪಿಎಲ್ 13 ರಿಂದ ಯುಎಇ ಆದಾಯ ಹೆಚ್ಚಲಿದೆ ಎಂದು ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಶ್ರೀಲಂಕಾವೂ ಐಪಿಎಲ್ ಆಯೋಜಿಸಲು ಮುಂದೆ ಬಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.ಒಂದು ದೇಶದ ಆರ್ಥಿಕತೆ ಮೇಲೆ ಕ್ರೀಡೆಯ ಕೊಡುಗೆಯೂ ಅಪಾರ. ಹೀಗಾಗಿ ಐಪಿಎಲ್ 13 ರನ್ನು ಆಯೋಜಿಸುವ ಮೂಲಕ