ದುಬೈ: ಐಪಿಎಲ್ 14 ರ ಫೈನಲ್ ಪಂದ್ಯವನ್ನು ಕೋಲ್ಕೊತ್ತಾ ವಿರುದ್ಧ 27 ರನ್ ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 32, ಫಾ ಡು ಪ್ಲೆಸಿಸ್ 86 ಮತ್ತು ರಾಬಿನ್ ಉತ್ತಪ್ಪ 31 ಹಾಗೂ ಮೊಯಿನ್ ಅಲಿ