ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೊಮ್ಮೆ ಫೈನಲ್ ಗೇರಿ ದಾಖಲೆ ಮಾಡಿದೆ. ಅತೀ ಹೆಚ್ಚು ಒಂಭತ್ತನೇ ಬಾರಿಗೆ ಚೆನ್ನೈ ಫೈನಲ್ ತಲುಪಿದ ಸಾಧನೆ ಮಾಡಿದೆ. ಧೋನಿ ಐಪಿಎಲ್ ಫೈನಲ್ಸ್ ನಲ್ಲಿ ತಂಡವನ್ನು ಮುನ್ನಡೆಸುವ ಅತೀ ಹಿರಿಯ ನಾಯಕ ಎಂಬ ದಾಖಲೆ ಮಾಡಲಿದ್ದಾರೆ. ಡೆಲ್ಲಿ ವಿರುದ್ಧ ಸಿಎಸ್ ಕೆ ಮೂರು ಬಾರಿ ಪ್ಲೇ ಆಫ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮೂರೂ ಬಾರಿಯೂ ಗೆದ್ದು ಸಾಧನೆ ಮಾಡಿದೆ.ಇನ್ನು, ಡೆಲ್ಲಿಗೆ