ದುಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ರಿಷಬ್ ಪಡೆಗೆ ಆರಂಭಿಕ ಆಘಾತ ಸಿಕ್ಕಿದೆ.ಪ್ರಬಲ ತಂಡವಾಗಿ ಮೆರೆಯುತ್ತಿದ್ದ ಡೆಲ್ಲಿ ಇತ್ತೀಚೆಗಿನ ವರದಿ ಬಂದಾಗ 5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ. ಆರಂಭಿಕರಾದ ಶಿಖರ್ ಧವನ್ 8, ಪೃಥ್ವಿ ಶಾ 10 ರನ್ ಗೆ ಔಟಾಗಿದ್ದಾರೆ. ಚೇತನ್ ಸಕಾರಿಯಾ ಮತ್ತು ಕಾರ್ತಿಕ್ ತ್ಯಾಗಿ ತಲಾ 1 ವಿಕೆಟ್