ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಲಾಢ್ಯ ಬ್ಯಾಟಿಂಗ್ ಗೆ ಕೋಲ್ಕೊತ್ತಾ ನೈಟ್ ರೈಡರ್ ಬೌಲರ್ ಗಳಾದ ಫರ್ಗ್ಯುಸನ್, ವೆಂಕಟೇಶ್ ಐಯರ್, ಸುನಿಲ್ ನರೈನ್ ಕಡಿವಾಣ ಹಾಕಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿರುವ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ರಿಷಬ್ ಪಂತ್ ಪಡೆ ಕೇವಲ 127 ರನ್ ಗಳಿಸಲಷ್ಟೇ ಶಕ್ತವಾಗಿದೆ. ಫರ್ಗ್ಯುಸನ್, ವೆಂಕಟೇಶ್ ಐಯರ್, ಸುನಿಲ್ ತಲಾ ಎರಡು ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ಟಿಮ್ ಸೌಥಿ