ದುಬೈ: ಐಪಿಎಲ್ 14 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 86 ರನ್ ಗಳಿಂದ ಸೋಲಿಸಿದ ಕೆಕೆಆರ್ ಪ್ಲೇ ಆಫ್ ಹಂತಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕೊತ್ತಾ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಶುಬ್ನಂ ಗಿಲ್ 56, ವೆಂಕಟೇಶ್ ಐಯರ್ 38, ಗಳಿಸಿದರು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 16.1 ಓವರ್ ಗಳಲ್ಲಿ 85 ರನ್ ಗೇ ಆಲೌಟ್ ಆಯಿತು. 13 ರನ್