ದುಬೈ: ಐಪಿಎಲ್ 14 ರ ಇಂದಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. Photo Credit: PTIಬಲಾಢ್ಯ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿರುವ ಮುಂಬೈ ತಂಡಕ್ಕೆ ಇಂದೂ ಕೂಡಾ ಮತ್ತೆ ಬ್ಯಾಟರ್ ಗಳು ಕೈಕೊಟ್ಟರು. ಇಷ್ಟು ದಿನ ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗಿದ್ದ ಸೂರ್ಯಕುಮಾರ್ ಯಾದವ್ ಇಂದು ಉತ್ತಮ ಆಟವಾಡಿ 33 ರನ್ ಗಳಿಸಿದರು. ಉಳಿದಂತೆ