ಮುಂಬೈ: ಐಪಿಎಲ್ 14 ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.ಐಪಿಎಲ್ 14 ರ ವೇಳಾಪಟ್ಟಿಯನ್ನು ಪ್ರಕಟಿಸಿರುವ ಬಿಸಿಸಿಐ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಅಹಮ್ಮದಾಬಾದ್ ನಲ್ಲಿ ಪ್ಲೇ ಆಫ್ ಪಂದ್ಯಗಳು ಮತ್ತು ಮೇ 30 ರಂದು ಫೈನಲ್ಸ್ ನಡೆಯಲಿದೆ. ಮಧ್ಯಾಹ್ನದ ಪಂದ್ಯ 3.30 ಕ್ಕೆ ಮತ್ತು ರಾತ್ರಿ ಪಂದ್ಯಗಳು 7.30 ಕ್ಕೆ ಆರಂಭವಾಗಲಿದೆ.ತಂಡಗಳು ಲೀಗ್ ಹಂತದಲ್ಲಿ ಮೂರು