ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಋತುರಾಜ್ ಗಾಯಕ್ ವಾಡ್ ಶತಕದ (60 ಎಸೆತಗಳಲ್ಲಿ ಅಜೇಯ 101) ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತು.ಈ ಬೃಹತ್ ಮೊತ್ತ ಬೆನ್ನತ್ತಿ ರಾಜಸ್ಥಾನ್ ಆರಂಭ ಅಮೋಘವಾಗಿತ್ತು. ಕೇವಲ 5 ಓವರ್ ಗಳಲ್ಲೇ