ಚೆನ್ನೈ: ಐಪಿಎಲ್ 14 ರ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಅಕ್ಷರಶಃ ಸಿಡಿದು ತಂಡಕ್ಕೆ ಜಯ ಕೊಡಿಸಿದ್ದಾರೆ. Photo Courtesy: Twitterಮೊದಲು ಬ್ಯಾಟಿಂಗ್ ಮಾಡಿದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಮೊದಲಾರ್ಧದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ 49 ಎಸೆತಗಳಲ್ಲಿ 78 ರನ್ ಸಿಡಿಸಿ ಅಬ್ಬರಿಸಿದರು. ದ್ವಿತಿಯಾರ್ಧದಲ್ಲಿ ಎಬಿಡಿ ವಿಲಿಯರ್ಸ್ ಸಿಡಿಲಬ್ಬರ. ಕೇವಲ