ದುಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆದಿದೆ.ಇತ್ತೀಚೆಗಿನ ವರದಿ ಬಂದಾಗಿ 11 ಓವರ್ ಗಳಲ್ಲಿ 96 ರನ್ ಗಳಿಸಿದೆ. ಆರ್ ಸಿಬಿ ಪರ ನಾಯಕ ಕೊಹ್ಲಿ-ದೇವದತ್ತ್ ಪಡಿಕ್ಕಲ್ ಸ್ಪೋಟಕ ಆರಂಭ ಒದಗಿಸಿದ್ದಾರೆ. ಕೊಹ್ಲಿ 32 ಎಸೆತಗಳಲ್ಲಿ 45 ರನ್ ಗಳಿಸಿದರೆ, ದೇವದತ್ತ್ ಪಡಿಕ್ಕಲ್ 34 ಎಸೆತಗಳಿಂದ 48 ರನ್ ಗಳಿಸಿದ್ದಾರೆ.ಇದಕ್ಕೂ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್