ಮುಂಬೈ: ಐಪಿಎಲ್ 14 ರಲ್ಲಿ ಸೋಲಿಲ್ಲದ ಸರದಾರನಂತೆ ಮಣಿಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಸೋಲುಣಿಸಲು ಧೋನಿ ಪಡೆಯೇ ಬರಬೇಕಾಯಿತು.ಇಷ್ಟು ದಿನ ಭರ್ಜರಿ ಜಯ ಗಳಿಸುತ್ತಿದ್ದ ಆರ್ ಸಿಬಿ ನಿನ್ನೆಯ ಪಂದ್ಯದಲ್ಲಿ ಅಷ್ಟೇ ಹೀನಾಯವಾಗಿ ಸೋತಿದೆ. ರವೀಂದ್ರ ಜಡೇಜಾ ಆಲ್ ರೌಂಡರ್ ಆಟದಿಂದ ಸಿಎಸ್ ಕೆ 69 ರನ್ ಗಳ ಗೆಲುವು ಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191