ದುಬೈ: ಐಪಿಎಲ್ 14 ರ ಎರಡನೇ ಭಾಗದಲ್ಲಿ ಆರ್ ಸಿಬಿಗೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಯುಎಇ ನೆಲದಲ್ಲಿ ಆರ್ ಸಿಬಿ ಸಂಪೂರ್ಣ ತಡಬಡಾಯಿಸಿದೆ. ಇದೀಗ ಪ್ಲೇ ಆಫ್ ಹಾದಿ ಸುಗಮಾಗಬೇಕಾದರೆ ಆರ್ ಸಿಬಿಗೆ ಐದು ಅವಕಾಶಗಳಿವೆ. ಅಗ್ರ ನಾಲ್ಕು ತಂಡಗಳಿಗೆ ಮಾತ್ರ ಪ್ಲೇ ಆಫ್ ಹಂತಕ್ಕೇರಲು ಸಾಧ್ಯ. ಆರ್ ಸಿಬಿಗೆ ಇನ್ನು ಲೀಗ್ ಹಂತದಲ್ಲಿ ಐದು ಪಂದ್ಯಗಳನ್ನು ಆಡಲು ಅವಕಾಶವಿದೆ. ಈ ಪೈಕಿ ಮೂರು ಪಂದ್ಯಗಳನ್ನು ಗೆದ್ದರೆ ಪ್ಲೇ