ದುಬೈ: ಐಪಿಎಲ್ 14 ರಲ್ಲಿ ಇಂದು ಏಕಕಾಲಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಮುಂಬೈ-ಹೈದರಾಬಾದ್ ಜೊತೆಗೆ ಆರ್ ಸಿಬಿ-ಡೆಲ್ಲಿ ಕೂಡಾ ಒಂದೇ ಸಮಯಕ್ಕೆ ಮುಖಾಮುಖಿಯಾಗಲಿದೆ.ಇದು ಐಪಿಎಲ್ 14 ರ ಕೊನೆಯ ಲೀಗ್ ಪಂದ್ಯವಾಗಿದೆ. ಆರ್ ಸಿಬಿ ಮತ್ತು ಡೆಲ್ಲಿ ಎರಡೂ ತಂಡಗಳೂ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವುದರಿಂದ ಈ ಪಂದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲ.ಹಾಗಿದ್ದರೂ ಆರ್ ಸಿಬಿಗೆ ಎಬಿಡಿ ವಿಲಿಯರ್ಸ್ ಫಾರ್ಮ್ ಗೆ ಮರಳುವುದು ಮುಖ್ಯ. ಇದರ ಜೊತೆಗೆ ತನ್ನ ಬೆಂಚ್ ಸ್ಟ್ರೆಂಗ್ತ್