ಮುಂಬೈ: ಐಪಿಎಲ್ 14 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.ಸತತ ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಅನಿರೀಕ್ಷಿತ ಬ್ಯಾಟಿಂಗ್ ಕುಸಿತದಿಂದಾಗಿ ಸೋಲನುಭವಿಸಿದ್ದ ಆರ್ ಸಿಬಿಗೆ ಈಗ ಮತ್ತೆ ಗೆಲುವಿನ ಹಳಿಗೆ ಮರಳುವ ಅನಿವಾರ್ಯತೆಯಿದೆ. ಕಳೆದ ಪಂದ್ಯದಲ್ಲಿ ಎಬಿಡಿ ಮತ್ತು ಕೊಹ್ಲಿ ಇಬ್ಬರೂ ಏಕಕಾಲಕ್ಕೆ ಕೈಕೊಟ್ಟಿದ್ದು ದುಬಾರಿಯಾಯ್ತು. ಆದರೆ ಈ ಕ್ಲಾಸ್ ಬ್ಯಾಟ್ಸ್ ಮನ್ ಗಳು ಪದೇ ಪದೇ ವಿಫಲರಾಗೋದು ಅನುಮಾನ.ಹೀಗಾಗಿ ಡೆಲ್ಲಿಗೆ ಆರ್