ಮುಂಬೈ: ಐಪಿಎಲ್ 14 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.ಕನ್ನಡಿಗ ಆರಂಭಿಕ ದೇವದತ್ತ್ ಪಡಿಕ್ಕಲರ್ ಶತಕದ ಅಬ್ಬರದ ಬ್ಯಾಟಿಂಗ್ ಗೆ ಎದುರಾಳಿಗಳನ್ನು ನಿರುತ್ತರರಾದರು. ಪಡಿಕ್ಕಲ್ 52 ಎಸೆತಗಳಲ್ಲಿ ಭರ್ಜರಿ 101 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ನಾಯಕ ಕೊಹ್ಲಿ 72 ರನ್ ಗಳಿಸಿ ಅಜೇಯರಾಗುಳಿದರು. ಇದರಿಂದಾಗಿ ಆರ್ ಸಿಬಿ ಗೆಲುವಿಗೆ ಬೇಕಾಗಿದ್ದ 178 ರನ್