ದುಬೈ: ಐಪಿಎಲ್ 14 ರ ಇಂದಿನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.ಬ್ಯಾಟಿಂಗ್ ಮಾಡುತ್ತಿರುವ ಚೆನ್ನೈ ಇತ್ತೀಚೆಗಿನ ವರದಿ ಬಂದಾಗ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ. ಫಾ ಡು ಪ್ಲೆಸಿಸ್ 25 ರನ್ ಗಳಿಸಿ ಔಟಾದರು. ಸುರೇಶ್ ರೈನಾ ಮತ್ತೆ ವಿಫಲರಾಗಿದ್ದು ಕೇವಲ 3 ರನ್ ಗಳಿಗೆ ಔಟಾದರು.ಇದೀಗ 32 ರನ್ ಗಳಿಸಿರುವ ಋತುರಾಜ್ ಗಾಯಕ್ವಾಡ್ ಮತ್ತು