ದುಬೈ: ಐಪಿಎಲ್ 14 ರಲ್ಲಿ ಪ್ಲೇ ಆಫ್ ಹಂತಕ್ಕೇರಿರುವ ಆರ್ ಸಿಬಿಗೆ ಈ ಬಾರಿ ಕಪ್ ಗೆಲ್ಲಲು ಒಳ್ಳೆಯ ಅವಕಾಶ ಎದುರಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಉತ್ತಮ ವಿದಾಯ ಹೇಳಬಹುದು. Photo Courtesy: Twitter ಆದರೆ ಆರ್ ಸಿಬಿಗೆ ಎರಡನೇ ಹಂತದಲ್ಲಿ ತಲೆನೋವಾಗಿರುವುದು ಎಬಿಡಿ ವಿಲಿಯರ್ಸ್ ಫಾರ್ಮ್. ಎಬಿಡಿ ಸಿಡಿದರೆ ಆರ್ ಸಿಬಿಯನ್ನು ತಡೆಯುವವರು ಯಾರೂ ಇರಲ್ಲ.ಯಾಕೆಂದರೆ ಮ್ಯಾಕ್ಸ್ ವೆಲ್, ದೇವದತ್ತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಈಗಾಗಲೇ