ಮುಂಬೈ: ಐಪಿಎಲ್ 2022 ಕ್ಕೆ ಮುನ್ನ ಕಳೆದ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಸಂಪಾದಿಸಿ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾದವರು ಯಾರು ಎಂದು ನೋಡೋಣ.ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹುಡುಗ ಹರ್ಷಲ್ ಪಟೇಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನ ಆವೇಶ್ ಖಾನ್ ನಡುವೆ ವಿಕೆಟ್ ಪೈಪೋಟಿಯಿತ್ತು. ಈ ಪೈಕಿ ಹರ್ಷಲ್ ಟೂರ್ನಿಯಲ್ಲಿ ಗರಿಷ್ಠ 32 ವಿಕೆಟ್ ಸಂಪಾದಿಸಿ ಪರ್ಪಲ್ ಕ್ಯಾಪ್ ಗೌರವ ಪಡೆದಿದ್ದರು.ಆವೇಶ್ ಖಾನ್ 24 ವಿಕೆಟ್ ಗಳೊಂದಿಗೆ ದ್ವಿತೀಯ