ಮುಂಬೈ: ಐಪಿಎಲ್ 2022 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಅಗ್ರ ಸ್ಥಾನಿ ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ.ಚೆನ್ನೈ 12 ಪಂದ್ಯಗಳ ಪೈಕಿ ಕೇವಲ 4 ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಧೋನಿ ಪಡೆ ಪ್ಲೇ ಆಫ್ ಹಂತಕ್ಕೇರುವುದು ಕನಸಿನ ಮಾತೇ ಸರಿ.ಅತ್ತ ಗುಜರಾತ್ ಇದುವರೆಗೆ ಆಡಿದ 12 ಪಂದ್ಯಗಳ ಪೈಕಿ ಕೇವಲ 3 ಸೋಲು ಕಂಡಿದ್ದು,