ಮುಂಬೈ: ಐಪಿಎಲ್ 2022 ರ ಲೀಗ್ ಪಂದ್ಯಗಳು ನಡೆಯುವ ನಾಲ್ಕು ತಾಣಗಳನ್ನು ಬಿಸಿಸಿಐ ಫೈನಲ್ ಮಾಡಿದೆ.ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಆರಂಭವಾಗಲಿದೆ. ಮೇ 29 ರಂದು ಫೈನಲ್ ನಡೆಯುವ ಸಾಧ್ಯತೆಯಿದೆ. ಲೀಗ್ ಹಂತದಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.ಲೀಗ್ ಹಂತದ ಪಂದ್ಯಗಳು ವಾಂಖೆಡೆ ಮೈದಾನ, ಡಿ ವೈ ಪಾಟೀಲ್ ಮೈದಾನ, ಬ್ರೆಬೋರ್ನ್ ಮೈದಾನ ಮತ್ತು ಎಂಸಿಎ ಮೈದಾನಗಳಲ್ಲಿ ಪಂದ್ಯ ನಡೆಯಲಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕೇವಲ ನಾಲ್ಕು ತಾಣಗಳಲ್ಲಿ ಬಯೋ