ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಪಂದ್ಯ ಬೌಲರ್ ಗಳಿಂದ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗರು ಎರಡನೇ ಪಂದ್ಯವನ್ನು ಅವರಿಂದಲೇ ಗೆದ್ದುಕೊಂಡರು.