Photo Courtesy: Twitterಮುಂಬೈ: ಐಪಿಎಲ್ 2023 ರ ಹರಾಜು ಪ್ರಕ್ರಿಯೆ ನಡೆದಿದ್ದು ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ. ಸ್ಯಾಮ್ ಕ್ಯುರೇನ್ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಗೆ ಬಿಕರಿಯಾಗಿದ್ದಾರೆ. ಅವರೇ ಈ ಬಾರಿಯ ನಂ.1 ದುಬಾರಿ ಆಟಗಾರ.ಭಾರತೀಯ ಆಟಗಾರರ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರ. 8.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಉಳಿದಂತೆ ಟಾಪ್ 10 ದುಬಾರಿ ಆಟಗಾರರ