ಮುಂಬೈ: ಐಪಿಎಲ್ ನ ಈ ಆವೃತ್ತಿಗೆ ಇಂದು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ವೆಸ್ಟ್ ಇಂಡೀಸ್ ನ ಯುವ ಹೊಡೆಬಡಿಯ ಆಟಗಾರ ಶಿಮ್ರೋನ್ ಹೆಟ್ ಮೇರ್ ಅವರನ್ನು ಆರ್ ಸಿಬಿ 4.2 ಕೋಟಿ ರೂ.ಗೆ ಖರೀದಿ ಮಾಡಿದೆ.ಇನ್ನೊಬ್ಬ ವಿಂಡೀಸ್ ಆಟಗಾರ ಕಾರ್ಲೋಸ್ ಬ್ರಾತ್ ವೈಟ್ ರನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ 5 ಕೋಟಿ ರೂ.ಗೆ ಖರೀದಿ ಮಾಡಿದೆ. ಇವರ ಮೂಲಧನ ಕೇವಲ 75 ಲಕ್ಷ ರೂ. ಆಗಿತ್ತು. ಇನ್ನು 2 ಕೋಟಿ